ನಾಚಿ ನೀರಾದಳು ಯಶೋಧೆ
ನಕ್ಕು ಸುಮ್ಮನಾದಳು ರಾಧೇ
ಕಿವಿಯಂಚಿನ ಮಿಂಚಿನ ಹೊಳೆವ ಓಲೆ
ಮಿನುಗಿತು ನನ್ನ ಮನ ನೋಡಿ ಅವಳ ಓಲೆ
ಮಿಡಿ ನಾಗರದಂಥ ನಿನ್ನ ಕರಿಯ ಜಡೆ
ಝಾಲ್ಲೆನ್ದಿತು ನನ್ನೆದೆ ನೀ ನೋಡಿದಾಗ ನನ್ನೆಡೆ
ಕಪ್ಪಿಟ್ಟಿತು ನನ್ನ ಮೊಗ ನೀ ಎಂದಾಗ ಒಲ್ಲೆ
ನಿಂಗ್ಯಾವಾಗ ತಿಳಿವುದು ನೀ ನನ್ನಯ ಕಾಮನಬಿಲ್ಲೆ
No comments:
Post a Comment